//=time() ?>
ಪೂರ್ಣಚಂದ್ರ ತೇಜಸ್ವಿ ಅವರ ನಾಲ್ಕು ಪುಸ್ತಕಗಳು ಈಗ ಆಡಿಯೋಪುಸ್ತಕದ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ದೊರೆಯುತ್ತಿದೆ. ನೂರಾರು ಹೊಸ ಓದುಗರು ಆಡಿಯೋದ ಮೂಲಕ ಮೊದಲ ಬಾರಿಗೆ ಕನ್ನಡ ಪುಸ್ತಕವೊಂದನ್ನು ಓದಲು ಇದು ಕಾರಣವಾಗಿದೆ.
https://t.co/YHl8v6Przp ತಾಣದಲ್ಲಿ ದೊರೆಯುತ್ತಿದೆ.
#MyLangBooks #Kannada