//=time() ?>
Glad to launch the first look poster of #LoveLi 😊
ಆತ್ಮೀಯ ಗೆಳೆಯ ಚೇತನ್ ನಿನ್ನ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ all the very best! ಮತ್ತೊಬ್ಬ ಸ್ನೇಹಿತ @ImSimhaa ಹಾಗೂ ರವಿ ಕುಮಾರ್ ಅವರಿಗೆ ನನ್ನ ಶುಭ ಹಾರೈಕೆಗಳು 🤗
#STAYLOVELY
ಕ್ರೇಜಿಸ್ಟಾರ್. ವಿ. ರವಿಚಂದ್ರನ್ ನಿರ್ದೇಶಿಸಿ, ನಟಿಸುತ್ತಿರುವ #ರವಿ ಬೋಪಣ್ಣ ಚಿತ್ರದ ಹೊಸ ಟೀಸರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಳೆ ಸಂಜೆ 6 ಗಂಟೆಗೆ ಬಿಡುಗಡೆಯಾಗುತ್ತಿದೆ. ಚಿತ್ರದ ಟೀಸರ್ ಪ್ರೊಮೊ ನೋಡಿ ಶೇರ್ ಮಾಡಿ. 😍
#RaviBopanna #CrazyStarVRavichandran #Ajith #Trailer #TeaserTomorrow