//=time() ?>
ಕ್ರೇಜಿಸ್ಟಾರ್. ವಿ. ರವಿಚಂದ್ರನ್ ನಿರ್ದೇಶಿಸಿ, ನಟಿಸುತ್ತಿರುವ #ರವಿ ಬೋಪಣ್ಣ ಚಿತ್ರದ ಹೊಸ ಟೀಸರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಳೆ ಸಂಜೆ 6 ಗಂಟೆಗೆ ಬಿಡುಗಡೆಯಾಗುತ್ತಿದೆ. ಚಿತ್ರದ ಟೀಸರ್ ಪ್ರೊಮೊ ನೋಡಿ ಶೇರ್ ಮಾಡಿ. 😍
#RaviBopanna #CrazyStarVRavichandran #Ajith #Trailer #TeaserTomorrow